Home > ಕವಿತೆ > ಬೆಂಗಳೂರು ಹುಡುಗೀರು ..!

ಬೆಂಗಳೂರು ಹುಡುಗೀರು ..!

 

 

 

ನಮ್ಮದು   ಬೆಂಗಳೂರು 

ಅಲ್ಲವೇ  ಅಲ್ಲ

ನಿಜಕ್ಕೂ  ಇದು

ಅಂದದ  ಹುಡುಗೀರ  ಕಂಗಳೂರು !

 

 

 

ಇಲ್ಲಿ  ಪ್ರತಿ  ಹುಡುಗಿಯರ   ಕಂಗಳಲು

 ಮತ್ತು ಬರಿಸುವ

ಶರಾಬು

 ಬಾಟಲ್ ಗಳು  ….

 

ವಯಸ್ಸು  ಹುಡುಗರು

ನಡು  ರಸ್ತೆ 

pivot ಗಳು…!

 

ಹುಡುಗೀರ  ಮುದ್ದು ಮೊಗವೆಂದರೆ 

ಅಂದ  ಬಡಿಸುವ 

 ಹೋಟೆಲ್ ಗಳು

 

ಸಂತ ರಂತಹ ಹುಡುಗರೂ 

ಇಲ್ಲಿ

ಚಿಂದಿ  ಚಿತ್ರಾನ್ನ !!

Categories: ಕವಿತೆ
  1. August 18, 2008 at 5:55 am | #1

    ಹುಡುಗೀರ ಮುದ್ದು ಮೊಗವೆಂದರೆ

    ಅಂದ ಬಡಿಸುವ

    ಹೋಟೆಲ್ ಗಳು…

    ಸಂತ ರಂತಹ ಹುಡುಗರೂ

    ಇಲ್ಲಿ

    ಚಿಂದಿ ಚಿತ್ರಾನ್ನ

    hudgara kashta na artha madkondu nam mele swalpa daye torsiddiri…tumba thanks ranjith dear…adbhutavagide….

  2. neelihoovu
    August 18, 2008 at 6:05 am | #2

    thanks somanna…

  3. Meena Jois
    March 20, 2009 at 2:10 pm | #3

    ನಿಜಕ್ಕೂ ಇದು

    ಅಂದದ ಹುಡುಗೀರ ಕಂಗಳೂರು

    ee line bahaLa ishTa aaytu.

  4. sanjeev
    October 31, 2009 at 12:20 pm | #4

    sumne irappa sullelabed…..

  1. No trackbacks yet.