Comments for ನೀಲಿ ಹೂವು
Comment on ಬಾಲಿವುಡ್ಡಿನ ಪ್ಲಾಸ್ಟಿಕ್ಕು ಮುಖಗಳು ಮತ್ತು ವಿವೇಕ..! by ಚಾಮರಾಜ ಸವಡಿ
ಪ್ರೀತಿಯ ರಂಜಿತ್‌,
ಆಪ್ತ ಬರಹ. ಇನ್ನೊಂದಿಷ್ಟು ಆಪ್ತವಾಗಬಹುದಿತ್ತು ಎಂಬ ಅನಿಸಿಕೆ ಮೂಡಿಸುತ್ತಲೇ ಓದಿಸಿಕೊಂಡುಹೋಗುತ್ತದೆ. ವಿವೇಕ್‌ ಒಬೆರಾಯ್‌ ಹೇಳಿದ್ದು ಸತ್ಯ. ಜನ ಬಾಯ್ತೆರೆದುಕೊಂಡು ನೋಡುವ ಚಿತ್ರಜಗತ್ತಿನ ಥಳಕಿಗೂ ಪ್ಲಾಸ್ಟಿಕ್‌ಗೂ ಅಂಥ ವ್ಯತ್ಯಾಸವೇನಿಲ್ಲ. ಹಿಂದೊಮ್ಮೆ ಲಂಕೇಶ್‌ ಸೊಗಸಾದ ಮುದ್ರಣದ ಪತ್ರಿಕೆಗಳ ಕುರಿತು ಬರೆದ ಮಾತು ನೆನಪಾಗುತ್ತಿದೆ: ‘ಈಗ ಬರುತ್ತಿರುವ ಬಹುತೇಕ ಇಂಗ್ಲಿಷ್‌ ಹಾಗೂ ಹಿಂದಿ ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳನ್ನು ನೋಡಿದಾಗ ನನ್ನಲ್ಲೊಂದು ಅನಿಸಿಕೆ ಮೂಡುತ್ತದೆ. ಅದ್ಭುತವಾದ ಮುದ್ರಣ, ಬಣ್ಣಬಣ್ಣದ ಸೊಗಸಾದ ಹಾಳೆಗಳು, ಒಳ್ಳೊಳ್ಳೆ ಫಾಂಟ್‌ಗಳು ಎಲ್ಲ ಇದ್ದರೂ ಅದೇಕೋ ಪತ್ರಿಕೆಗಳಲ್ಲಿ ಜೀವವಿಲ್ಲ ಅನಿಸುತ್ತದೆ. ಮುದ್ರಣ ಮಾಧ್ಯಮದಲ್ಲಿ ನೋಟವಲ್ಲ, ಏನು ಮುದ್ರಣವಾಗಿದೆ ಎಂಬುದು ಮುಖ್ಯವಾಗುತ್ತದೆ. ಎಷ್ಟೇ ಥಳಕುಥಳಕಾಗಿದ್ದರೂ, ಅದು ಓದಿಸಿಕೊಂಡು ಹೋಗದಿದ್ದರೆ ಏನುಪಯೋಗ? ಅಷ್ಟೆಲ್ಲ ಚೆಂದದ ಪತ್ರಿಕೆಗಳನ್ನು ತಿರುವಿ ಹಾಕಿದರೆ ಓದಿಸಿಕೊಂಡು ಹೋಗುವಂಥದು ಏನೂ ಇರುವುದಿಲ್ಲ. ಒಂದು ವೇಳೆ ಓದಿದರೂ ಪತ್ರಿಕೆ ಮುಚ್ಚಿಟ್ಟನಂತರ ನೆನಪಿರುವುದಿಲ್ಲ’.
ನಿಮ್ಮ ಬರಹದಲ್ಲಿ ವ್ಯಕ್ತವಾದ ವಿವೇಕ್‌ ಅಭಿಪ್ರಾಯ ಓದಿದ ನಂತರ ಲಂಕೇಶ್‌ ಮಾತುಗಳು ಮತ್ತೆ ಮತ್ತೆ ಕಾಡುತ್ತಿವೆ. ಸೊಗಸಿಗೂ, ಜೀವಂತಿಕೆಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಸೊಗಸೇ ಜೀವಂತಿಕೆ ಅಲ್ಲ. ಆದರೆ, ಜೀವಂತಿಕೆಯಲ್ಲಿ ಸೊಗಸಿರುತ್ತದೆ.
ಚೆಂದದ ಬರಹ.
Comment on ಹೂವು ನೀಲಿ, ನಾನು ಮಾಲಿ..! by deeshma
nice write ups, hige sumne kutide neeli hoovu siktu.kushiyaytu
Comment on ಬಾಲಿವುಡ್ಡಿನ ಪ್ಲಾಸ್ಟಿಕ್ಕು ಮುಖಗಳು ಮತ್ತು ವಿವೇಕ..! by ವೈಶಾಲಿ
ಹೌದು ಮತ್ತೆ!  ಇರಬೇಕಾದ್ದೇ
ನೀವು ಬರೆದದ್ದು ತಪ್ಪಿದೆ ಅಂತ ಅಲ್ಲ. ಎಲ್ಲ ನಿಜವೇ. ಆದ್ರೆ ಹೀಗೆ ಬರೆಯೋವಾಗ ಮೂಲವನ್ನು ಉಲ್ಲೇಖಿಸುವುದು ಎಲ್ಲ ದೃಷ್ಟಿಯಿಂದಲೂ ಸಮಂಜಸ. ಸೇಫ್ ಕೂಡ.
ಇಲ್ಲದಿದ್ದಲ್ಲಿ ಲೇಖನ ಸುಮ್ಮನೆ ಒಂದು ಗಾಸಿಪ್ ತರಹ  ಓದಿಸಿಕೊಂಡು ಬಿಡುವ  ಸಾಧ್ಯತೆಗಳು ಹೆಚ್ಚಿರುತ್ತೆ.  ಈ ಕಾರ್ಯಕ್ರಮ ವೀಕ್ಷಿಸಿದ ಯಾರಿಗಾದರೂ ನಿಮ್ಮ ಲೇಖನ ಓದಿದಾಗ ಇದೆ ಭಾವನೆ ಬರಲಿಕ್ಕೆ ಸಾಕು.  ಇದು ಬೇರೊಂದು ಸಂದರ್ಶನದಲ್ಲಿ ಆಡಿದ  ಮಾತುಗಳಾದ್ದರಿಂದಲೇ  ಅದರ ಮೂಲವನ್ನು ಹೇಳಿದ್ದರೆ ಲೇಖನಕ್ಕೆ ಇನ್ನಷ್ಟು ತೂಕ ಬರುತ್ತಿತ್ತು.  ಅದು ನನ್ನ ಅನಿಸಿಕೆ.
ವೈಶಾಲಿ
Comment on ಹೆಸರಿನ ಹಂಗಿಲ್ಲದ ಹನಿಗಳು by Anonymous
ಎದೆಯ ಗಾಯಗಳನ್ನೆಲ್ಲಾ
ನಯವಾಗಿ ಹೊಲಿದುಬಿಡಲಿ
ಪ್ರೀತಿಯ ಒಂದು ಎಳೆ ನೂಲು..
nice lines…
Comment on ಸಿನೆಮಾ ಎಂದರೇನು? by ರಂಜಿತ್
ಮೊದಲನೆಯದಾಗಿ ನಿಮ್ಮ ಅಭಿಪ್ರಾಯ ಅಲ್ಲಿ ಹಾಕದೇ ಇದನ್ನು ಪ್ಲಾಟ್ ಫಾರಮ್ ಆಗಿ ಬಳಸಿಕೊಂಡಿದ್ದಕ್ಕೆ ಥ್ಯಾಂಕ್ಸ್.
ನಂತರ ಉತ್ತರ ಕೊಡೋಣ ಅಂತ ಮುಂದೆ ಹಾಕಿ ಉತ್ತರಿಸಲು ಮರೆತೆ, ಅದಕ್ಕೆ ಕ್ಷಮೆ ಇರಲಿ.
ನಿಮ್ಮ ಕಾಮೆಂಟಿನ ಅನಿಸಿಕೆ ಎಲ್ಲದಕ್ಕೂ ನನ್ನ ಸಹಮತವಿದ್ದು ಕೊನೆಯಲ್ಲಿ ಸ್ವಲ್ಪ ಗೊಂದಲವಿದೆ. ನಿಜವಾಗಿಯಾದರೂ ನಿಮ್ಮ ಪ್ರಶ್ನೆಗೆ ಉತ್ತರ ನನ್ನ ಲೇಖನದಲ್ಲೇ ಇದೆ. ಲೇಖನವೇ ಸರಿಯಾದ ಉತ್ತರ.
ನಾನು ಈಗ ಉತ್ತರ ನೀಡಹೊರಟರೂ ಅದು ನನ್ನ ಲೇಖನದ ಕೊನೆಯೆರಡು ಪ್ಯಾರಾಗ್ರಾಫ್ ಆಗುತ್ತದೆ.
ನಿಜ ನಿಜ. ತುಂಬಾ ಸತ್ಯದ ಮಾತು. ಬಹುಶಃ ಇದೇ ಒಬ್ಬ ನಿರ್ದೇಶಕನಾದವನಿಗೆ ಸಮಸ್ಯೆಯಾಗುತ್ತದೇನೋ ಅಲ್ಲವಾ? ಇದಕ್ಕೇನೆ ಸಾಲಾಗಿ ಹಿಟ್ ಕೊಡುವ ನಿರ್ದೇಶಕ ಕ್ರಮೇಣ ಮಬ್ಬಾಗುತ್ತಾ ಬರುತ್ತಾನಾ?
ಬಲ್ಲವರೇ ತಿಳಿಸಬೇಕು!
Comment on ಬಾಲಿವುಡ್ಡಿನ ಪ್ಲಾಸ್ಟಿಕ್ಕು ಮುಖಗಳು ಮತ್ತು ವಿವೇಕ..! by ರಂಜಿತ್
ಆಹಾ!!:) ಇಂಥಾದ್ರಲ್ಲಿ ಎಷ್ಟ್ ಫಾಸ್ಟು!
ಓಕೆ. ಮೊದಲನೆಯದಾಗಿ ನಾನು ಬರ್ದಿದ್ದು ಸುಳ್ಳಲ್ಲ ಅಂತ ಕನ್ಫರ್ಮು ಮಾಡಿದ್ದಕ್ಕೆ ಥ್ಯಾಂಕ್ಸ್. ಒಂದು ಕಡೆ ಐಶ್ವರ್ಯಾ ರೈ ಅಭಿಮಾನಿಗಳು, ಇನ್ನೊಂದು ಕಡೆ ಸಲ್ಮಾನ್ ಅಭಿಮಾನಿಗಳು ನನ್ನ ಧೂಳೀಪಟ ಮಾಡುವ ಚಾನ್ಸ್ ಇರುತ್ತಿತ್ತು. ನೀವು ಸಾಕ್ಷಿ ಒಪ್ಪಿಸಿ ನನ್ನ ಬಚಾವು ಮಾಡಿದಿರಿ:)
ಎರಡನೆಯದಾಗಿ ವಿವೇಕ್ ಓಬರಾಯ್ ನನ್ ಹತ್ರ ಬಂದು ಇಂಥ ಕತೆ ಹೇಳುವಂತದ್ದು – ನನ್ನ ಜಾತಕದಲ್ಲಿ  ಶುಕ್ರ, ಚಂದ್ರ ಯಾವ್ದೇ ಫ್ಲೈಟ್ ಹತ್ತಿ, ಜೆಟ್ ಏರಿ, ಯಾವ್ದೇ ಮನೆಗ್ ಕಾಲಿಟ್ರೂ – ಇಲ್ಲ.
ಲೇಖನದಲ್ಲಿನ ಮಾಹಿತಿ, ವಿವರಗಳು ಅಲ್ಲಿ ವಿವೇಕ್ ಅಂದಿರುವುದು ನಿಜ. ಅದು ಅಷ್ಟೇ ನಿಜ. ಆತ ಹೇಳಿದ ಮಾತುಗಳಿಂದ ನನಗನ್ನಿಸಿದ್ದನ್ನು ಲೇಖನವಾಗಿ ಬರೆದಿದ್ದೇನೆ.
ಅಷ್ಟಕ್ಕೂ ವಿವೇಕ್ ಅಂತ ಮಾತನ್ನು ಆಡಿದ್ದಾನೆ ಅನ್ನುತ್ತಲೇ ಲೇಖನ ಶುರುವಾಗಿದೆ. ಎಲ್ಲಿ ಆಡಿದ್ದು ಅಂತ ಹೇಳಿಲ್ಲ, (ಲೇಖನದ ಭಾವಕ್ಕೆ ಸೂಕ್ತ ಅನ್ನಿಸಲಿಲ್ಲ ಅದಕ್ಕೆ) ಅದನ್ನು ನೀವು ಅಂದಿರಿ ಅಷ್ಟೇ. ಆ ಸಂದರ್ಶನದಲ್ಲಿ ನನಗೆ ಕಾಡಿದ್ದು ವಿವೇಕ್ ನ ಪ್ರಾಮಾಣಿಕತೆ, ಮಾಡದ ತಪ್ಪಿಗೆ ಪಶ್ಚಾತ್ತಾಪ, ಮತ್ತು ಕ್ಷಮೆ ಬೇಡಿದರೂ ಬೆನ್ನತ್ತಿ ಬಂದ ಪರಿಣಾಮಗಳು. ಇವಿಷ್ಟನ್ನು ಮಾತ್ರವೇ ಬಳಸಿಕೊಂಡಿದ್ದೇನಲ್ಲವೇ?
ಯಾಕೋ ನಿಮ್ಮ ಕಾಮೆಂಟು “ನಾನು ಕಾಪಿ ಹೊಡೆದೆ” ಅನ್ನುವಷ್ಟು ತಾಕಿತು, ಅದಕ್ಕಾಗಿ ಇಷ್ಟೆಲ್ಲಾ ಅನ್ನಬೇಕಾಗಿ ಬಂತು
Comment on ಬಾಲಿವುಡ್ಡಿನ ಪ್ಲಾಸ್ಟಿಕ್ಕು ಮುಖಗಳು ಮತ್ತು ವಿವೇಕ..! by ವೈಶಾಲಿ
ಇದು ಸ್ಟಾರ್ ಪ್ಲಸ್ ನ “ತೇರೇ ಮೇರೆ ಬೀಚ್ ಮೇ ” ಅನ್ನೋ ಕಾರ್ಯಕ್ರಮದಲ್ಲಿ ವಿವೇಕ್ ಒಬೆರೋಯ್ ನ ಮಾತಿನ  ಸಾರಾಂಶ.
Comment on ಹೆಸರಿನ ಹಂಗಿಲ್ಲದ ಹನಿಗಳು by svatimuttu
nice one anna..:)
Comment on ಹೆಸರಿನ ಹಂಗಿಲ್ಲದ ಹನಿಗಳು by Roopa
Awesome ri ranjith….
ondakkinta ondu saalugaLu sakatthaagive….
nimma blog oduvude ondu khushi..
Comment on ಹೆಸರಿನ ಹಂಗಿಲ್ಲದ ಹನಿಗಳು by ಶರಶ್ಚಂದ್ರ ಕಲ್ಮನೆ
ಇಲ್ಲಿನ ಕೆಲವು ಹನಿಗವನಗಳು ನನ್ನ ಮೊಬೈಲ್ ನ ಇನ್ ಬಾಕ್ಸ್ ಅಲ್ಲಿ ಕೂಡ ಇವೆ ರಂಜಿತ್… ನಿಮ್ಮ ಹನಿಗವನಗಳು ಎಂದಿನಂತೆ ತುಂಬಾ ಇಷ್ಟವಾದವು.   “ಮುಂದಿನ ದಾರಿಗೆ ಬೆಳಕೆಲ್ಲಾ ಮುಗಿದು ಹೋದರೂ ಎದೆಯೊಳಗೆ ಉರಿಯುತಿರಲಿ ಸದಾ ಭರವಸೆಯ ಮಿಣುಕು ದೀಪ..” ಇಷ್ಟವಾಯಿತು…