ಹೂವಿನಂತಹ ನಗು..

Posted: ಆಗಷ್ಟ್ 18, 2008 in ಕವಿತೆ
ಊರೆಲ್ಲ ಮೊಗ್ಗು ಬಿರಿದು ಹೂವರಳುವ ಸಮಯ…
ಮನಸ್ಸೆಲ್ಲ ನಿನ್ನ ಮೈಯ ಗಂಧಮಯ!

ಮನದ ಪ್ರಕಾರ,ಪಾದ ಹೋದ ಕಡೆಯೇ ನನ್ನ ಪಯಣ…
ಆದರೆ ತುಂಟ ಕಾಲಿಗೆ ತಿಳಿದಿದೆ ನಿನ್ನ ಪರಿಮಳ…

ತುಟಿಯ ಅಂಚಲಿ ನಿಂತ ನಗುವು,
ಹೊಸ್ತಿಲು ದಾಟಲು ನಾಚುತಿದೆ…
ಯಾರ ಪಾಲಾಗುವುದೋ ಆ ಚಂದದ ನಗು..
ನನ್ನ ಅಸೂಯೆ ಕೆರಳಿಸುತಿದೆ….!

ಮರಣ ದಂಡನೆಯ ಖೈದಿಯ ಕೊನೆಯಾಸೆಯಂತಹ ಆಸೆ ನನ್ನದು…
ನೀನೆ ಹೇಳು…ನಿನ್ನ ಹೂವಿನಂತಹ ನಗು..
ನನ್ನದಾಗಲಾರದಾ?
ನನ್ನದಾಗಬಾರದಾ!

ಟಿಪ್ಪಣಿಗಳು
 1. hema ಹೇಳುತ್ತಾರೆ:

  naguvashte enu thannadella nimage kottu bidthale nimma hudugi ee kavanagalanna kelidre [:)]

 2. neelihoovu ಹೇಳುತ್ತಾರೆ:

  thanks madam…

  maranadandaneya khaidiya koneyaase anta heliddene…
  nagu sikkida koodale marana dandane na?:)

 3. vijayraj ಹೇಳುತ್ತಾರೆ:

  ee padyaana nim hudgi innoo odirlikkilla…
  illandre aagle nim baLi bandirtidlalla 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s