ಕಾಲ ಹೇಳದೆ ಸೂರ್ಯ…

Posted: ಆಗಷ್ಟ್ 27, 2008 in ಕವಿತೆ

 

ಮುಂಜಾನೆಯೋ..
ಮುಸ್ಸಂಜೆಯೋ..
ಹೇಳದೆ ಸೂರ್ಯ
ಬೆಟ್ಟದ ಮರೆಯಲಿ ಕೆಂಪಾಗಿ ನಾಚುತಿದ್ದಾನೆ…

ಕಾಲ ಎಂಬುದು ನೋಡುಗರ ಕಣ್ಣಲ್ಲಿರುವ
ಮಾನ ಎಂದು ತಿಳಿಹೇಳುತಿದ್ದಾನೆ…

ಪ್ರೇಮಿಯೊಬ್ಬ ಮಾತ್ರ ಹೇಳಬಲ್ಲ
ಅದು…

ಅವಳು ಆಗಷ್ಟೇ ಎದ್ದು ಮೈಮುರಿದ
ಮುಂಜಾವೋ…
ಅಥವ..
ಮುನಿಸಿಕೊಂಡು
ಮರೆಯಾದ ಮುಸ್ಸಂಜೆಯೋ ಎಂದು…!

Advertisements
ಟಿಪ್ಪಣಿಗಳು
  1. Kannadahanigalu ಹೇಳುತ್ತಾರೆ:

    ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

    http://kannadahanigalu.com/

    ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

    ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

    ಧನ್ಯವಾದಗಳೊಂದಿಗೆ…..

  2. neelihoovu ಹೇಳುತ್ತಾರೆ:

    khanDita…
    Nimma abhipraya kke dhanyavaadagaLu…:)

  3. Kannadahanigalu ಹೇಳುತ್ತಾರೆ:

    ತುಂಬ ಧನ್ಯವಾದಗಳು. ನಾವು ಕೂಡ ನಿಮ್ಮ ಲಿಂಕ್‍ನ್ನು ಕನ್ನದ ಹನಿಗಳುನಲ್ಲಿ ಪ್ರಕಟಿಸಿದ್ದೇವೆ.

    ಧನ್ಯವಾದಗಳೊಂದಿಗೆ…..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s