ಮತ್ತೊಂದಿಷ್ಟು …..

Posted: ಅಕ್ಟೋಬರ್ 30, 2008 in ಹನಿಗಳು...

ಎದೆ ಕಪ್ಪೆ ಚಿಪ್ಪಿನಂತೆ
ಬಾಯಿ ತೆರೆದುಕೊಂಡಿತ್ತು
ನೀ ಸುಮ್ಮನೆ ಮಾತಾಡುತ್ತಿದ್ದರೆ
ಅದೆಲ್ಲಾ ಒಳಗಿಳಿದು
ಮುತ್ತಾಗುತ್ತಿದ್ದವು…

*************

ನಿನ್ನಂದವು ವಿಜಯದ
ನಗೆ ಬೀರುತ್ತಿದ್ದಾರೆ
ನನ್ನ ಮನದಲ್ಲಿ
ಪದಪುಂಜಗಳು
ಸಾಲಾಗಿ ಸೋತು
ಬೀಳುತ್ತಿದವು..

*************

ಅವಳ ದುಃಖ ವೆಲ್ಲಾ 
ನನಗಿತ್ತು
ನನ್ನ ಸುಖವನೆಲ್ಲ
ಆಕೆಗೆ ನೀಡು
ಅಂತ ಪ್ರಾರ್ಥಿಸಿದ್ದೆ..
ಈಗವಳು ಅವನೊಂದಿಗೆ
ಖುಷಿಯಾಗಿದ್ದಾಳೆ
ಮನದ ಮುಂದೆ ದುಃಖಗಳೆಲ್ಲಾ
ನನ್ನ ಹಿಂಡಲು ಸಾಲಾಗಿ ನಿಂತಿವೆ ! 

*************

Advertisements
ಟಿಪ್ಪಣಿಗಳು
 1. ವೈಶಾಲಿ ಹೇಳುತ್ತಾರೆ:

  ಎದೆ ಕಪ್ಪೆ ಚಿಪ್ಪಿನಂತೆ
  ಬಾಯಿ ತೆರೆದುಕೊಂಡಿತ್ತು
  ನೀ ಸುಮ್ಮನೆ ಮಾತಾಡುತ್ತಿದ್ದರೆ
  ಅದೆಲ್ಲಾ ಒಳಗಿಳಿದು
  ಮುತ್ತಾಗುತ್ತಿದ್ದವು…

  ಈ ಕಲ್ಪನೆ ತುಂಬ ಸೊಗಸಾಗಿದೆ ರಂಜಿತ್. ಸಕತ್ ಇಷ್ಟ ಆಯ್ತು!

 2. ರಂಜಿತ್ ಹೇಳುತ್ತಾರೆ:

  ವೈಶಾಲಿ,

  ಥ್ಯಾಂಕ್ಸ್ ಮೇಡಂ..:-)

 3. ಪ್ರದೀಪ್ ಹೇಳುತ್ತಾರೆ:

  ನೀಲಿ ಬಾನ ಮಡಿಲಲ್ಲರಳಿದ ನೀಲಿ ಹೂವು
  ಸದಾ ಹೀಗೆ ಘಮಘಮಿಸುತ್ತಿರಲಿ… 🙂

 4. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಯೂ ಪ್ರದೀಪ್..

  ನಿಮ್ಮ ಪ್ರೋತ್ಸಾಹವಿದ್ದರೇನೆ ತೋಟದ ಮಾಲೀಕನೂ ಖುಷಿಯಾಗುತ್ತಾನೆ…ಹೂವಿಗೂ ನಲಿವು..

 5. sachin ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ ಸರ್ ನಿಮ್ಮಮ ನೀಲಿ ಹೂವು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s