ಹೀಗೊಂದು “ಸಿಹಿ”ಯಾದ ಹನಿ..!

Posted: ಏಪ್ರಿಲ್ 29, 2009 in ದಿನದ ಎಸಳುಗಳು...

untitled1

ಜಗತ್ತಿನ ಸಿಹಿವಸ್ತುವಿನ

ಸ್ಪರ್ಧೆಯಲಿ

ಜೇನು, ಸಕ್ಕರೆ , ಬೆಲ್ಲ

ಎಲ್ಲ ಸೇರಿ ಕೂಡ ಗೆಲ್ಲಲಾಗಲಿಲ್ಲ

ತಾನೇ ಗೆಲ್ಲುವುದೆಂಬ ಜಂಭ ಹೊತ್ತಿದ್ದ

ಕಬ್ಬಿನದೂ ಮುರಿಯಿತು ಕಟಿಯು

ಗೆದ್ದಿದ್ದು ನನ್ನವಳ ತುಟಿಯು!

(ಈ ಹನಿಯು ಮೊನ್ನೆ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದಾಗ (ಕೊನೆಯ) “ಕಾಲು”-ಭಾಗ ಕಾಣೆಯಾಗಿತ್ತು!)
ಟಿಪ್ಪಣಿಗಳು
 1. ವೈಶಾಲಿ ಹೇಳುತ್ತಾರೆ:

  ……….!!

 2. ಸಂತೋಷ್ ಹೇಳುತ್ತಾರೆ:

  ಅಯ್ಯೋ ಛೇ ಪಾಪ … 🙂

 3. ರಂಜಿತ್ ಹೇಳುತ್ತಾರೆ:

  ವೈಶಾಲಿ ಮೇಡಮ್,

  …..???

 4. ರಂಜಿತ್ ಹೇಳುತ್ತಾರೆ:

  ಸುನಾಥ್ ಮತ್ತು ಮನಸು,

  ಧನ್ಯವಾದಗಳು.

 5. ರಂಜಿತ್ ಹೇಳುತ್ತಾರೆ:

  ಸಂತೋಷ್,

  ಯಾರು ಪಾಪ? ಕಟಿ ಮುರಿದುಕೊಂಡ ಕಬ್ಬೇ?

  ಡಯಾಬಿಟೀಸ್ ತಂದುಕೊಳ್ಳುವ ಕವಿಯೇ?;)

 6. ಸಂತೋಷ್ ಹೇಳುತ್ತಾರೆ:

  eraDu alla…odugara paaDu !

 7. svatimuttu ಹೇಳುತ್ತಾರೆ:

  nice anna……:)…………………..

 8. shivu.k ಹೇಳುತ್ತಾರೆ:

  ರಂಜಿತ್,

  ಈ ಬರೆಯಲು ನಿಮಗೊಬ್ಬರಿಗೆ ಸಾದ್ಯ ಅಂತ ನನ್ನ ಅನಿಸಿಕೆ…

 9. ರಂಜಿತ್ ಹೇಳುತ್ತಾರೆ:

  ಇಂಚರ,

  ಥ್ಯಾಂಕ್ಸ್ ಕಣಮ್ಮ..

  ಶಿವು ಸರ್,

  ನಿಮ್ಮ ಮೆಚ್ಚುಗೆ ಗೆ ಥ್ಯಾಂಕ್ಸ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s