ಸಕ್-ಹತ್ತು ಸಾಲುಗಳು!-೨

Posted: ಜುಲೈ 23, 2009 in ಒಂದು ಸಾಲಿನ ಕತೆಗಳು..
ಒಂದು ಸಾಲಿನ ಕಥೆಗಳು!
೧. ರಾಜನ ವೇಷಧಾರಿಗೆ ಇಂದು ಮೇಕಪ್ ಕಳಚಲು ಭಯವಾಗಿರುತಿರುವುದಕ್ಕೆ ಕಾರಣ, ಮೇಕಪ್ ಕಳಚಿದ ಬಳಿಕ ಸೇವಕ ಪಾತ್ರಧಾರಿಗೆ ಸಾವಿರ ರೂಪಾಯಿ ಸಾಲ ವಾಪಸ್ಸು ಮಾಡದಿದ್ದರೆ ಮನೆವರೆಗೂ ಬರುತ್ತೇನೆಂದು ಹೆದರಿಸಿದ್ದಾನೆ.
೨. ಗಂಟೆಕಾಲ ಅತ್ತು ಚಾಕಲೇಟು ಕೊಳ್ಳಲಿಕ್ಕಾಗಿ ತಂದೆಯನು ಪೀಡಿಸಿ ಈಸಿಕೊಂಡ ರೂಪಾಯಿಯೊಂದು ಚಿಣ್ಣನ ಮೆದು ಕೈಯ ನಯ ಬೆರಳುಗಳಿಂದ ತೂರಿ ಜಾರಿ ಅದೋ, ರಸ್ತೆಯಂಚಿನ ಮೋರಿಯ ಚಿಕ್ಕ ತೂತೊಳಗೆ ಹೋಗಿ ಬಿದ್ದಿದೆ.
೩. ಕದ್ದ ಮಾಲನ್ನೆಲ್ಲಾ ಒಟ್ಟಾಗಿರಿಸಿ ಮಡಿಯುಟ್ಟುಕೊಂಡ ಕಳ್ಳರು ಕೋಳಿಗೆ ಸೌಟಿನ ತೀರ್ಥದಲ್ಲಿ ತುಳಸಿ ಜೊತೆಗೆ ಅದರ ಮೇಲೆ ಬಿಟ್ಟು ’ಕೃಷ್ಣಾರ್ಪಣಮಸ್ತು’ ಅಂದರು!
೪. ಅಂದಿನ ಪ್ರವಚನದಲ್ಲಿ ಗುರುಗಳು ’ತಮ್ಮ ತಂದೆ-ತಾಯಿಯನ್ನು ಅವರ ಮುಪ್ಪಿನ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳದ, ಕಷ್ಟ ಕೊಡುವ ಮಕ್ಕಳು ನೂರು ವರ್ಷ ಬಾಳಲಿ’ ಎಂದಾಗ ಆಶ್ಚರ್ಯಚಕಿತರಾದ ಭಕ್ತಾದಿಗಳು, ನಂತರ ’ ಮುಪ್ಪಿನ ಸಮಯದ ಸಮಸ್ಯೆಗಳು ಅವರಿಗೇ ಹೆಚ್ಚು ಕಾಲ ಕಾಡಲಿ!’ ಎಂದಾಗ ಚಪ್ಪಾಳೆ ತಟ್ಟಿದರು!
೫. ತನಗಾಗಿ ಲಕ್ಷಾಂತರ ರೂಪಾಯಿಯ ರಿಂಗ್ ಗಳನ್ನು ಗಿಫ್ಟ್ ಮಾಡಿದ್ದ, ತನ್ನನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸ್ತೀನಿ ಅನ್ನುವ ಶ್ರೀಮಂತರ ಮನೆ ಹುಡುಗ ಇವತ್ತಿನ ತನ್ನ ಬರ್ತ್ ಡೇ ಗೆ ಗಿಫ್ಟ್ ಆಗಿ ಕೇವಲ ಐನೂರು ರೂಪಾಯಿಯ ವಾಚ್ ತಂದಿದ್ದಕ್ಕೆ ಬೇಸರಿಸಿಕೊಂಡಿದ್ದ ಹುಡುಗಿಗೆ, ಅವನು ಆದ್ರನಾಗಿ ’ನಾನು ಮೊದಲ ಬಾರಿ ಸ್ವಂತ ದುಡಿದು ಗಳಿಸಿದ ಹಣದಿಂದ ತಂದಿದ್ದು’ ಎಂದಾಗ ಅವಳು ತುಂಬಿದ ಕಂಗಳಿಂದ ಅವನಿಗೆ ಮುತ್ತಿಟ್ಟಳು!
೬. ನಡುದಾರಿಯಲ್ಲಿ ಬಿದ್ದಿದ್ದ ಗುರುತು ಪರಿಚಯವಿಲ್ಲದ ವೃದ್ಧರೊಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದ ಯುವಕನನ್ನು ’ಆಪರೇಷನ್ ಆಗಬೇಕಿದೆ; ಈ ಪೇಷೆಂಟ್ ನಿಮಗೇನಾಗಬೇಕು’ ಎಂದು ನರ್ಸ್ ಕೇಳಿದಾಗ ತಡವರಿಸಿ..’ತಂದೆ’ ಎಂದ ಕ್ಷಣ ಮಾನವೀಯತೆಯನ್ನು ಹೊತ್ತ ತಂಗಾಳಿ ಅಲ್ಲಿನ ಸಮಸ್ತ ಹೃದಯಗಳಿಗೂ ಪಸರಿಸುತ್ತಿತ್ತು.
೭. ’ಯಾವುದೇ ಜೀವಿಯನ್ನು ಕೊಲ್ಲುವುದು ಮಹಾಪಾಪ; ಪ್ರತಿಯೊಂದು ಆತ್ಮದಲ್ಲೂ ದೇವರು ನೆಲೆಸಿದ್ದಾನೆ’ ಎಂದು ಸ್ವಲ್ಪ ಹೊತ್ತಿನ ಬಳಿಕ ’ಈಗ ಎಲ್ಲರೂ ಕಣ್ಮುಚ್ಚಿ ಒಂದು ನಿಮಿಷ ಭಗವಂತನನ್ನು ನೆನೆಯಿರಿ’ ಎಂದ ಸ್ವಾಮೀಜಿಗಳು ಎಲ್ಲರೂ ಕಣ್ಮುಚ್ಚಿದಾಗ ಆಗಿನಿಂದಲೂ ತಮಗೆ ತೊಂದರೆ ಕೊಡುತ್ತಿದ್ದ ಸೊಳ್ಳೆಯನ್ನು ಕೊಂದದ್ದನ್ನು ಕಣ್ಮುಚ್ಚಿದ ನಾಟಕ ಆಡುತಿದ್ದ ಪುಟ್ಟ ತನ್ನ ಅರೆಕಂಗಳಿಂದ ನೋಡುತ್ತಿದ್ದ..!
೮. ಹೆಣ್ಣಿನ ಮನಸ್ಸನ್ನು ಅತೀ ಚಿಕ್ಕದಾಗಿ ವರ್ಣಿಸಬೇಕಾದ ಸ್ಪರ್ಧೆಯಲ್ಲಿ ಸರ್ವಾನುಮತದಿಂದ ಜಂಟಿಯಾಗಿ ಗೆದ್ದ ಎರಡು ಸ್ಪರ್ಧಿ ಬರೆದಿದ್ದು ಅನುಕ್ರಮವಾಗಿ  “!” ಮತ್ತು “?” ಎಂದು!
೯. ಆದರ್ಶ ದಂಪತಿಗಳು ಸ್ಪರ್ಧೆಯಲ್ಲಿ ಗೆದ್ದ ಹಣದಲ್ಲಿ ಬಂಗಾರ ಮಾಡಿಸೋಣವೆಂದು ಅವಳೂ, ಪಲ್ಸಾರ್ ಬೈಕ್ ಖರೀದಿಸೋಣವೆಂದು ಅವನೂ ಜಗಳಾಡಿಕೊಂಡರು.
೧೦. ಭಟ್ಟರ ಮಗು ಆರೋಗ್ಯವಂತವಾಗಲು ಮೀನಿನೆಣ್ಣೆಯಿಂದ ಮಾಡಿದ ಮಾತ್ರೆಯನ್ನು ನುಂಗಲೇಬೇಕೆಂದು ಡಾಕ್ಟರು ಹೇಳಿದ್ದರು.ಒಂದು ಸಾಲಿನ ಕಥೆಗಳು!

೧೦. ಭಟ್ಟರ ಮಗು ಆರೋಗ್ಯವಂತವಾಗಲು ಮೀನಿನೆಣ್ಣೆಯಿಂದ ಮಾಡಿದ ಮಾತ್ರೆಯನ್ನು ನುಂಗಲೇಬೇಕೆಂದು ಡಾಕ್ಟರು ಹೇಳಿದ್ದರು.

೩. ಕದ್ದ ಮಾಲನ್ನೆಲ್ಲಾ ಒಟ್ಟಾಗಿರಿಸಿ ಮಡಿಯುಟ್ಟುಕೊಂಡ ಕಳ್ಳರು, ಕೋಳಿಗೆ ಸೌಟಿನ ತೀರ್ಥದಲ್ಲಿ ತುಳಸಿ ಜೊತೆಗೆ ಅದರ ಮೇಲೆ ಬಿಟ್ಟು ’ಕೃಷ್ಣಾರ್ಪಣಮಸ್ತು’ ಅಂದರು!
೪. ಅಂದಿನ ಪ್ರವಚನದಲ್ಲಿ ಗುರುಗಳು ’ತಮ್ಮ ತಂದೆ-ತಾಯಿಯನ್ನು ಅವರ ಮುಪ್ಪಿನ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳದ, ಕಷ್ಟ ಕೊಡುವ ಮಕ್ಕಳು ನೂರು ವರ್ಷ ಬಾಳಲಿ’ ಎಂದಾಗ ಆಶ್ಚರ್ಯಚಕಿತರಾದ ಭಕ್ತಾದಿಗಳು, ನಂತರ ’ ಮುಪ್ಪಿನ ಸಮಯದ ಸಮಸ್ಯೆಗಳು ಅವರಿಗೇ ಹೆಚ್ಚು ಕಾಲ ಕಾಡಲಿ!’ ಎಂದಾಗ ಚಪ್ಪಾಳೆ ತಟ್ಟಿದರು!
೫. ತನಗಾಗಿ ಲಕ್ಷಾಂತರ ರೂಪಾಯಿಯ ರಿಂಗ್ ಗಳನ್ನು ಗಿಫ್ಟ್ ಮಾಡಿದ್ದ, ತನ್ನನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸ್ತೀನಿ ಅನ್ನುವ ಶ್ರೀಮಂತರ ಮನೆ ಹುಡುಗ ಇವತ್ತಿನ ತನ್ನ ಬರ್ತ್ ಡೇ ಗೆ ಗಿಫ್ಟ್ ಆಗಿ ಕೇವಲ ಐನೂರು ರೂಪಾಯಿಯ ವಾಚ್ ತಂದಿದ್ದಕ್ಕೆ ಬೇಸರಿಸಿಕೊಂಡಿದ್ದ ಹುಡುಗಿಗೆ, ಅವನು ಆದ್ರನಾಗಿ ’ನಾನು ಮೊದಲ ಬಾರಿ ಸ್ವಂತ ದುಡಿದು ಗಳಿಸಿದ ಹಣದಿಂದ ತಂದಿದ್ದು’ ಎಂದಾಗ ಅವಳು ತುಂಬಿದ ಕಂಗಳಿಂದ ಅವನಿಗೆ ಮುತ್ತಿಟ್ಟಳು!
೬. ನಡುದಾರಿಯಲ್ಲಿ ಬಿದ್ದಿದ್ದ ಗುರುತು ಪರಿಚಯವಿಲ್ಲದ ವೃದ್ಧರೊಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದ ಯುವಕನನ್ನು ’ಆಪರೇಷನ್ ಆಗಬೇಕಿದೆ; ಈ ಪೇಷೆಂಟ್ ನಿಮಗೇನಾಗಬೇಕು’ ಎಂದು ನರ್ಸ್ ಕೇಳಿದಾಗ ತಡವರಿಸಿ..’ತಂದೆ’ ಎಂದ ಕ್ಷಣ ಮಾನವೀಯತೆಯನ್ನು ಹೊತ್ತ ತಂಗಾಳಿ ಅಲ್ಲಿನ ಸಮಸ್ತ ಹೃದಯಗಳಿಗೂ ಪಸರಿಸುತ್ತಿತ್ತು.
grabbing_arm
೭. ’ಯಾವುದೇ ಜೀವಿಯನ್ನು ಕೊಲ್ಲುವುದು ಮಹಾಪಾಪ; ಪ್ರತಿಯೊಂದು ಆತ್ಮದಲ್ಲೂ ದೇವರು ನೆಲೆಸಿದ್ದಾನೆ’ ಎಂದು ಸ್ವಲ್ಪ ಹೊತ್ತಿನ ಬಳಿಕ ’ಈಗ ಎಲ್ಲರೂ ಕಣ್ಮುಚ್ಚಿ ಒಂದು ನಿಮಿಷ ಭಗವಂತನನ್ನು ನೆನೆಯಿರಿ’ ಎಂದ ಸ್ವಾಮೀಜಿಗಳು ಎಲ್ಲರೂ ಕಣ್ಮುಚ್ಚಿದಾಗ ಆಗಿನಿಂದಲೂ ತಮಗೆ ತೊಂದರೆ ಕೊಡುತ್ತಿದ್ದ ಸೊಳ್ಳೆಯನ್ನು ಕೊಂದದ್ದನ್ನು ಕಣ್ಮುಚ್ಚಿದ ನಾಟಕ ಆಡುತಿದ್ದ ಪುಟ್ಟ ತನ್ನ ಅರೆಕಂಗಳಿಂದ ನೋಡುತ್ತಿದ್ದ..!
೮. ಹೆಣ್ಣಿನ ಮನಸ್ಸನ್ನು ಅತೀ ಚಿಕ್ಕದಾಗಿ ವರ್ಣಿಸಬೇಕಾದ ಸ್ಪರ್ಧೆಯಲ್ಲಿ ಸರ್ವಾನುಮತದಿಂದ ಜಂಟಿಯಾಗಿ ಗೆದ್ದ ಎರಡು ಸ್ಪರ್ಧಿ ಬರೆದಿದ್ದು ಅನುಕ್ರಮವಾಗಿ  “!” ಮತ್ತು “?” ಎಂದು!
೯. ಆದರ್ಶ ದಂಪತಿಗಳು ಸ್ಪರ್ಧೆಯಲ್ಲಿ ಗೆದ್ದ ಹಣದಲ್ಲಿ ಬಂಗಾರ ಮಾಡಿಸೋಣವೆಂದು ಅವಳೂ, ಪಲ್ಸಾರ್ ಬೈಕ್ ಖರೀದಿಸೋಣವೆಂದು ಅವನೂ ಜಗಳಾಡಿಕೊಂಡರು.
೧೦. ಭಟ್ಟರ ಮಗು ಆರೋಗ್ಯವಂತವಾಗಲು ಮೀನಿನೆಣ್ಣೆಯಿಂದ ಮಾಡಿದ ಮಾತ್ರೆಯನ್ನು ನುಂಗಲೇಬೇಕೆಂದು ಡಾಕ್ಟರು ಹೇಳಿದ್ದರು.
Advertisements
ಟಿಪ್ಪಣಿಗಳು
 1. Roopa ಹೇಳುತ್ತಾರೆ:

  Ranjith,

  5, 8, 9, 10….. e-kathegaLu tumbaa chennaagive…. ivugaLalli tumbaane ishtavaagiddu 5… “ಮಾನವೀಯತೆಯನ್ನು ಹೊತ್ತ ತಂಗಾಳಿ ಅಲ್ಲಿನ ಸಮಸ್ತ ಹೃದಯಗಳಿಗೂ ಪಸರಿಸುತ್ತಿತ್ತು”… namma hrudayakkoo pasarisuttide… 🙂

 2. ದಿವ್ಯಾ ಹೇಳುತ್ತಾರೆ:

  ಕಥೆ, ಕವನ, ಪ್ರಬಂಧ ಇದ್ಯಾವುದೂ ಅಲ್ಲದೇ .. ಹೊಸ ಅನ್ವೇಷಣೆ ! ನಿಜವಾಗಲೂ ಸಕತ್ತಾಗಿವೆ 🙂 ಅಭಿನಂದನೆಗಳು,

 3. nagtalwar ಹೇಳುತ್ತಾರೆ:

  ಕೋಲ್ಮಿಂಚಿನಂತಿವೆ..ಈ ಹನಿಗಳು..ನಿಜಕ್ಕೂ ಮುದ ನೀಡಿದವು…!
  -ನಾಗು.ತಳವಾರ್.

 4. nagtalwar ಹೇಳುತ್ತಾರೆ:

  (ಈ ಪ್ರತಿಕ್ರಿಯೆ ಹನಿಗವನಕ್ಕೆ. ಯಾವುದೋ ಮೈಮರುವಿನಲ್ಲಿ..ಇಲ್ಲಿ ವ್ಯಕ್ತವಾಯಿತು..ಕ್ಷಮೆ ಇರಲಿ)

 5. ರಂಜಿತ್ ಹೇಳುತ್ತಾರೆ:

  ರೂಪ ಮೇಡಮ್,

  ಧನ್ಯವಾದಗಳು ಸಾಲುಗಳನು ಮೆಚ್ಚಿಕೊಂಡದ್ದಕ್ಕೆ.

  ದಿವ್ಯಾ,

  ಸ್ವಾಗತ ನೀಲಿಹೂವಿಗೆ ಬಂದಿದ್ದಕ್ಕೆ. ಈ ಹಿಂದೆಯೂ ಒಂದ್ಸಾಲು ಕತೆಗಳನ್ನು ಬರೆದಿದ್ದೇನೆ, ಗಮನಿಸಿ.

  ಅನ್ವೇಷಣೆ ನನ್ನದಲ್ಲ. ಆರ್ಕುಟ್ ಸಮೂಹವೊಂದರಲ್ಲಿ ನಡೆಯುತಿರುವ ಪ್ರಯೋಗದ ನನ್ನ ಪಾಲುಗಳಷ್ಟೇ ಇವು.

  ನಾಗು ರವರೇ,

  ಹನಿಗವಿತೆ ಮೈ ಮರೆಸಿತೆ?:)

 6. Anantha ಹೇಳುತ್ತಾರೆ:

  ಹಲೋ ರಂಜಿತ್,
  ನಿಮ್ಮ ಸಕ್-ಹತ್ತು ಸಾಲುಗಳ ಕುರಿತು ನನ್ನ ಹತ್ತು ಸಾಲುಗಳು..

  ನನಗೆ ೨ ಹಾಗೂ ೬ ತುಂಬಾ ಇಷ್ಟವಾದವು. ಇನ್ನೊದು ವಿಷಯ ಹೇಳಬೇಕೆಂದರೆ, ಉಳಿದ ನಿಮ್ಮ ಸಕ್-ಹತ್ತು ಕಥೆಗಳು ನಿಮ್ಮ ಈವರೆಗಿನ ಒಂದು ಸಾಲಿನ ಕಥೆಗಳಷ್ಟು ಚೆನ್ನಾಗಿರಲಿಲ್ಲ..! ಕ್ಷಮಿಸಿ, ಇದು ನನ್ನ ವೈಯುಕ್ತಿಕ ಅಭಿಪ್ರಾಯ.

  ೩ ನೆ ಕಥೆಯ, ‘…ಕೋಳಿಗೆ ಸೌಟಿನ ತೀರ್ಥದಲ್ಲಿ ತುಳಸಿ ಜೊತೆಗೆ ಅದರ ಮೇಲೆ ಬಿಟ್ಟು ’ಕೃಷ್ಣಾರ್ಪಣಮಸ್ತು’ ಅಂದರು’ ಈ ವಾಕ್ಯದಲ್ಲಿ , ಪದಗಳು ಹಿಂದು ಮುಂದಾಗಿಯೋ ಅಥವಾ ಹೇಳಬೇಕೆಂದಿರುವುದನ್ನೆಲ್ಲ ಒಂದೇ ವಾಕ್ಯದಲ್ಲೇ ಹೇಳುವ ನಿಮ್ಮ ಸ್ವಯಂ ನಿರ್ಮಿತ rule ನಿಂದಾಗಿಯೋ ಸ್ಪಷ್ಟತೆ ಮೂಡಿ ಬಂದಿಲ್ಲ.

  ಇನ್ನು ಕಥೆ ೭ ನ್ನು ಓದಿದಾಗಲೂ ನನಗೆ ಹಾಗೇ ಅನ್ನಿಸಿತು.

  ನನ್ನ ಒಂದು ಸಲಹೆ ಏನೆಂದರೆ (ನಿಮಗಿಷ್ಟವಾದರೆ ಮಾತ್ರ ಸ್ವೀಕರಿಸಿ), ನಿಮ್ಮ ಕಥೆಗಳು ಬಹಳ original ಆಗಿಯು ಬಹಳ ಕ್ರಿಯಾತ್ಮಕವಾಗಿಯೂ ಇವೆ. ಅವನ್ನು ಅತಿ ಸಣ್ಣ ಕಥೆಗಳಾಗಿಯೇ ಇರಲು ಬಿಡಿ ಆದರೆ ಅವನ್ನು ಒಂದು ಸಾಲಿನ ಕಥೆಗಳನ್ನಾಗಿಯೇ ಮಾಡಬೇಕೆಂಬ ತವಕದಲ್ಲಿ ಅವುಗಳ ಅನ್ದಗೆಡಿಸಬೇಡಿ.

  ನಿಮ್ಮ ಅತೀ ಸಣ್ಣ ಕಥೆಗಳ ಬಹು ದೊಡ್ಡ ಅಭಿಮಾನಿ,
  ಅನಂತ

 7. ರಂಜಿತ್ ಹೇಳುತ್ತಾರೆ:

  ಅನಂತ ಅವರೇ,

  ನಿಮ್ಮ ಅನಿಸಿಕೆಯನ್ನು ನೇರವಾಗಿ ಮುಲಾಜಿಲ್ಲದೇ ತಿಳಿಸಿದ್ದಕ್ಕೆ ನನ್ನದೊಂದು ಥ್ಯಾಂಕ್ಸ್. ಇದರಿಂದಾಗಿಯೇ ನಿಮ್ಮ ಹಿಂದಿನ ಕಾಮೆಂಟ್ ಗಳಲ್ಲಿನ ಹೊಗಳಿಕೆಗೆ ಮೌಲ್ಯ ಸಿಕ್ಕಿವೆ. ಒಬ್ಬರನ್ನೊಬ್ಬರು ಹೊಗಳುವಾಟದಲ್ಲಿ ಲೀನವಾಗಿರುವ ಬ್ಲಾಗುಲೋಕದಲ್ಲಿ ನಿಮ್ಮಂತವರ ಜರೂರತ್ತು ತುಂಬಾ ಇದೆ. ನನ್ನ ಸಕ್-ಹತ್ತು ಸಾಲುಗಳಿಗಿಂತ ಪಂಚ್ ಭರಿತವಾಗಿ ನಿಮ್ಮ ವಾದ ಮಂಡಿಸಿದಿರಿ.

  ದೊಡ್ಡ ಕತೆಗಳ ಕತ್ತುಹಿಸುಕಿ ಕುಬ್ಜ ಮಾಡಿದ ಪಾಪ ಮೊದಲೇ ನನ್ನ ಮೇಲಿದೆ. ಇಲ್ಲಿನ ಕತೆಗಳ ಬಗ್ಗೆ ಮಾತಾಡುವುದಾದರೆ ೪,೫, ೭ ಈ ಮೂರು ಕತೆಗಳಲ್ಲಿ ನನ್ನ ಸೋಲು ಎಲ್ಲರಿಗೂ ಅರಿವಾಗುವಂತದ್ದು. ಒಂದು ಸಾಲಲ್ಲೇ ಮುಗಿಸಬೇಕೆಂಬ ಹಠ ಎದ್ದುಕಾಣುವುದು ನಿಜ. ಇವು ಮೂರು ಬಿಟ್ಟರೆ ಉಳಿದದ್ದರಲ್ಲಿ ನನಗೇನೂ ಅಷ್ಟು ಲೋಪ ಕಾಣುವುದಿಲ್ಲ. ಒಂದು ಸಾಲಿನ ಕತೆಗಳನ್ನು ಬರೆಯುವಾಗ ಬರೀ ಹತ್ತು ಬರೆದಿರುವುದಿಲ್ಲ. ಇಪ್ಪತ್ತು ಇಪ್ಪತ್ತೈದು ಬರೆದು ಅದರಲ್ಲಿ ಹತ್ತು ಆಯ್ದುಕೊಳ್ಳುವ ಪ್ರಕ್ರಿಯೆ ನಡೆಸುತ್ತೇನೆ. ಆಯ್ದುಕೊಳ್ಳುವಾಗಲೂ ಎಲ್ಲ ಅಭಿರುಚಿಯವರನ್ನೂ ಸೆಳೆಯುವ ಪ್ರಯತ್ನ ಪಡುವುದಕ್ಕಾಗಿ ನನ್ನ-ನಿಮ್ಮ ಪಾಲಿಗೆ ಸೋತ ಸಾಲುಗಳನ್ನೂ ಸೇರಿಸಬೇಕಾಗುತ್ತದೆ. ಹತ್ತೂ ಓದಿದವರಿಗೆ, ಕೊನೇ ಪಕ್ಷ ಒಂದಾದರೂ ಇಷ್ಟವಾಗಬೇಕು ಅನ್ನುವ ಕಾರಣ.

  ಆದರೂ ಆ ಮೂರು ಕತೆಗಳನ್ನು ಒಂದೇ ಸಾಲಲ್ಲಿ ಮುಗಿಸಲು ತಿಣುಕಾಡಿದ್ದು ನಿಜ ಅಂತ ಒಪ್ಪಿಕೊಳ್ಳುತ್ತೇನೆ. ಹಾಗೇ ಈ ಪುಟ್ಟ ಕತೆಗಳನ್ನು ಬರೆಯಲು ಉತ್ಸಾಹವಿರದ ಕಾರಣ ಇನ್ನು ಮುಂದೆ ಬರೆಯಲಾರೆ.

  ನನ್ನ ಬರವಣಿಗೆಯಲ್ಲಿ ಸತ್ವವಿದ್ದರೆ ನಿಮ್ಮ ಅಭಿಮಾನ ಉಳಿದ ಬರಹಗಳ ಮೇಲೂ ಇರಲಿ.

  ಥ್ಯಾಂಕ್ಸ್ ಸರ್.

 8. ISHWARA BHAT K ಹೇಳುತ್ತಾರೆ:

  chennagide… innoo poorthi odilla.. odutta ideeni 🙂

  all the best

 9. Jagadeesh ಹೇಳುತ್ತಾರೆ:

  ತುಂಬಾ ಚನ್ನಾಗಿದೆ ನಿಮ್ಮ ಸಾಲುಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s