ಒಂದಿಷ್ಟು ಹನಿಗಳು!

Posted: ಜುಲೈ 29, 2009 in ಹನಿಗಳು...
೧. ಚಂದಿರ
ಆಕಾಶದಲ್ಲಿ ಅರಳಿದ
ರಾತ್ರಿರಾಣಿ,
ಮಲ್ಲಿಗೆಗಳ ಕಾಯುವ
ತೋಟದ ಮಾಲಿ.
********
೨. ಉಕ್ಕುವ ಕಡಲು
ತುಂಬು ಬೆಳ್ದಿಂಗಳ ದಿನ
ಚಂದಿರನು ತನ್ನ ಕಲೆಗಳಿರುವ
ಮೊಗವನ್ನು ಕಡಲ ಕನ್ನಡಿಯಲ್ಲಿ
ನೋಡಿಕೊಂಡು
ಕೀಳರಿಮೆಗೊಳ್ಳಬಾರದೆಂಬ
ಕಾರಣದಿಂದಲೇ
ಅಲೆಗಳೇಳುತ್ತಿವೆ,
*******
೩. ಕಾರ್ಮೋಡ
ಅವಳು ತೊರೆದು
ಹೋಗುವಾಗ
ಸುಟ್ಟ ಹೃದಯವೊಂದು
ಆವಿಯಾಗಿ ಕಣ್ಣತುಂಬ
ಮೂಡಿದ್ದು.
*******
೪. ಮಳೆ
ಅವಳ ಜತೆ ಆಗಸದಲ್ಲಿ
ತೇಲುವ ಮೋಡಗಳ ಮೇಲೆ
ವಿಹಾರಿಸಿದ ಕನಸು ಕಂಡಿದ್ದ
ಅವನ ಪಾಲಿಗೆ
ಮಳೆಯೆಂದರೆ ಕೇವಲ
ಅವಳ ಹೆಜ್ಜೆಯ ತಂಪು!
*******
೫. ಭಗ್ನಪ್ರೇಮಿ
ಮರಣದಂಡನೆ ವಿಧಿಸಿರುವ
ಖೈದಿಗೆ ಇನ್ನೂ ತನ್ನ ತಪ್ಪನ್ನು,
ಶಿಕ್ಷೆಗೆ ಕಾರಣವನ್ನು
ತಿಳಿಸಲಾಗಿಲ್ಲ.
*******೧. ಚಂದಿರ
ಆಕಾಶದಲ್ಲಿ ಅರಳಿದ
ರಾತ್ರಿರಾಣಿ,
ಮಲ್ಲಿಗೆಗಳ ಕಾಯುವ
ತೋಟದ ಮಾಲಿ.
********
೨. ಉಕ್ಕುವ ಕಡಲು
ತುಂಬು ಬೆಳ್ದಿಂಗಳ ದಿನ
ಚಂದಿರನು ತನ್ನ ಕಲೆಗಳಿರುವ
ಮೊಗವನ್ನು ಕಡಲ ಕನ್ನಡಿಯಲ್ಲಿ
ನೋಡಿಕೊಂಡು
ಕೀಳರಿಮೆಗೊಳ್ಳಬಾರದೆಂಬ
ಕಾರಣದಿಂದಲೇ
ಅಲೆಗಳೇಳುತ್ತಿವೆ,
*******
೩. ಕಾರ್ಮೋಡ
ಅವಳು ತೊರೆದು
ಹೋಗುವಾಗ
ಸುಟ್ಟ ಹೃದಯವೊಂದು
ಆವಿಯಾಗಿ ಕಣ್ಣತುಂಬ
ಮೂಡಿದ್ದು.
*******
೪. ಮಳೆ
ಅವಳ ಜತೆ ಆಗಸದಲ್ಲಿ
ತೇಲುವ ಮೋಡಗಳ ಮೇಲೆ
ವಿಹಾರಿಸಿದ ಕನಸು ಕಂಡಿದ್ದ
ಅವನ ಪಾಲಿಗೆ
ಮಳೆಯೆಂದರೆ ಕೇವಲ
ಅವಳ ಹೆಜ್ಜೆಯ ತಂಪು!
*******
೫. ಭಗ್ನಪ್ರೇಮಿ
ಮರಣದಂಡನೆ ವಿಧಿಸಿರುವ
ಖೈದಿಗೆ ಇನ್ನೂ ತನ್ನ ತಪ್ಪನ್ನು,
ಶಿಕ್ಷೆಗೆ ಕಾರಣವನ್ನು
ತಿಳಿಸಲಾಗಿಲ್ಲ.
*******
೧. ಚಂದಿರ
ಆಕಾಶದಲ್ಲಿ ಅರಳಿದ
ರಾತ್ರಿರಾಣಿ,
ಮಲ್ಲಿಗೆಗಳ ಕಾಯುವ
ತೋಟದ ಮಾಲಿ.
********
೨. ಉಕ್ಕುವ ಕಡಲು
ತುಂಬು ಬೆಳ್ದಿಂಗಳ ದಿನ
ಚಂದಿರನು ತನ್ನ ಕಲೆಗಳಿರುವ
ಮೊಗವನ್ನು ಕಡಲ ಕನ್ನಡಿಯಲ್ಲಿ
ನೋಡಿಕೊಂಡು
ಕೀಳರಿಮೆಗೊಳ್ಳಬಾರದೆಂಬ
ಕಾರಣದಿಂದಲೇ
ಅಲೆಗಳೇಳುತ್ತಿವೆ,
*******
೩. ಕಾರ್ಮೋಡ
ಅವಳು ತೊರೆದು
ಹೋಗುವಾಗ
ಸುಟ್ಟ ಹೃದಯವೊಂದು
ಆವಿಯಾಗಿ ಕಣ್ಣತುಂಬ
ಮೂಡಿದ್ದು.
*******
೪. ಮಳೆ
ಅವಳ ಜತೆ ಆಗಸದಲ್ಲಿ
ತೇಲುವ ಮೋಡಗಳ ಮೇಲೆ
ವಿಹಾರಿಸಿದ ಕನಸು ಕಂಡಿದ್ದ
ಅವನ ಪಾಲಿಗೆ
ಮಳೆಯೆಂದರೆ ಕೇವಲ
ಅವಳ ಹೆಜ್ಜೆಯ ತಂಪು!
*******
೫. ಭಗ್ನಪ್ರೇಮಿ
ಮರಣದಂಡನೆ ವಿಧಿಸಿರುವ
ಖೈದಿಗೆ ಇನ್ನೂ ತನ್ನ ತಪ್ಪನ್ನು,
ಶಿಕ್ಷೆಗೆ ಕಾರಣವನ್ನು
ತಿಳಿಸಲಾಗಿಲ್ಲ.
*******
೬. ಚಳಿ
ಸದಾ ಆಫೀಸು ಆಫೀಸು ಅನ್ನುತ್ತಾ
ಕೆಲಸಕಾರ್ಯದಲ್ಲೇ ಕಾಲಕಳೆಯುವ
ಅವನಿಗೆ ಅವಳ ಮಹತ್ತ್ವ ತಿಳಿಸಲು
ಮತ್ತು ಆಕೆಯ ನೆನಪಾಗಿಸಲು
ದೇವರು ಹೂಡಿದ ತಂತ್ರ.
Advertisements
ಟಿಪ್ಪಣಿಗಳು
 1. ಶೆಟ್ಟರು (Shettaru) ಹೇಳುತ್ತಾರೆ:

  ಒಂದಕ್ಕಿಂತ ಇನ್ನೊಂದು ಬಲು ಚೆನ್ನಾಗಿವೆ.

  -ಶೆಟ್ಟರು

 2. Sumana ಹೇಳುತ್ತಾರೆ:

  2nd and 6th are too good.. 🙂

 3. ದಿವ್ಯಾ ಹೇಳುತ್ತಾರೆ:

  ಎಲ್ಲವೂ ಸೂಪರ್ ಆಗಿವೆ… “ಉಕ್ಕುವ ಕಡಲು” ಕಲ್ಪನೆ ತುಂಬಾನೇ ಇಷ್ಟವಾಯಿತು 🙂

 4. Roopa ಹೇಳುತ್ತಾರೆ:

  yesss ranjith,
  ondakkinta innondu tumbaa chennagive…
  awesome annabeku annistide….

  Bhagna Premi-
  “ಮರಣದಂಡನೆ ವಿಧಿಸಿರುವ
  ಖೈದಿಗೆ ಇನ್ನೂ ತನ್ನ ತಪ್ಪನ್ನು,
  ಶಿಕ್ಷೆಗೆ ಕಾರಣವನ್ನು
  ತಿಳಿಸಲಾಗಿಲ್ಲ -”
  soooooooooooperb…..

  liked it very much ri.., 🙂

 5. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ರಂಜಿತ್ ಅಟ್ ಹಿಸ್ ಬೆಸ್ಟ್ 🙂 ಎಲ್ಲ ಹನಿಗಳು ಸೂಪರ್ ಸರ್ 🙂

 6. ವಿಜಯರಾಜ್ ಕನ್ನಂತ ಹೇಳುತ್ತಾರೆ:

  3 mattu 5 nan favourite…
  adrallooo 3 I think Ranjit@his best of imagination
  Thank u for all the joy i get reading ur hani hani…

 7. Roopa ಹೇಳುತ್ತಾರೆ:

  Eno, feel like reading again and again…. keep writing ranjith!!

 8. ರಂಜಿತ್ ಹೇಳುತ್ತಾರೆ:

  ಶೆಟ್ಟರೇ ನಿಮ್ಮ ಮೆಚ್ಚುಗೆಗೆ ನನ್ನ ಧನ್ಯವಾದಗಳು.

 9. ರಂಜಿತ್ ಹೇಳುತ್ತಾರೆ:

  ಸುಮನಾ,

  ನೀಲಿಹೂವು ಬ್ಲಾಗಿಗೆ ಸ್ವಾಗತ. ಮತ್ತು ಹನಿಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

 10. ರಂಜಿತ್ ಹೇಳುತ್ತಾರೆ:

  ದಿವ್ಯಾ ಮಲ್ಯ,

  ಉಕ್ಕುವ ಕಡಲು ಹನಿ ನಾನು ಬರೆದದ್ದರಲ್ಲಿ ನನಗಿಷ್ಟವಾದ ಕವಿತೆಗಳಲ್ಲಿ ಒಂದು.

  ಥ್ಯಾಂಕ್ಸ್.

 11. ರಂಜಿತ್ ಹೇಳುತ್ತಾರೆ:

  ರೂಪ ಮೇಡಮ್,

  ವಿರಹದ ಕವಿತೆಗಳು ನಿಮಗೆ ಹೆಚ್ಚು ಪ್ರಿಯವಾಗುವಂತಿದೆ?

  ಅದ್ಹುಕ್ಶಃಕೆ ತಕ್ಕಂತೆ ವಿರಹಕ್ಕೂ ನನ್ನ ಬರಹಕ್ಕೂ ಬಿಡದ ನಂಟು ಅನ್ಸುತ್ತೆ.

  ಅಲ್ವೇ?

 12. ರಂಜಿತ್ ಹೇಳುತ್ತಾರೆ:

  ಕಲ್ಮನೆಯವರೇ ಹಾಗೂ ನೀರ ತೆರೆ,

  ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್. ಕಲ್ಮನೆ, ಇನ್ನೂ ಬೆಸ್ಟು ಬರಲು ಬಾಕಿ ಇದೆ..:)

 13. ರಂಜಿತ್ ಹೇಳುತ್ತಾರೆ:

  ವಿಜಯ್ರಾಜ್ ಕನ್ನಂತ್,

  ಬರಹವೆಂದರೆ ಎಲ್ಲರಿಗೂ ತಮ್ಮ ಹಳೆಯ ನೆನಪೊಂದು ಜಗ್ಗಿದಂತೆ ಆಗುತ್ತದೆ. ನನ್ನ ಬಹುತೇಕ ವಿರಹದ ಬರಹಕ್ಕೆ ತಮ್ಮ ಮೆಚ್ಚುಗೆ ಸೂಚಿಸಿದ್ದೀರಿ

  ಧನ್ಯವಾದಗಳು.

 14. ರಂಜಿತ್ ಹೇಳುತ್ತಾರೆ:

  ರೂಪ,

  ಕವಿತೆ ಬರೆದಾದ ಮೇಲೆ ಅದರ ಮೇಲೆ ಕವಿಗೆ ಹಕ್ಕಿಲ್ಲವಂತೆ.

  ಅದು ಓದುಗರ ಪಾಲಂತೆ.

  ನನ್ನದೂ ಬರೆದಾಯ್ತು. ಇನ್ನದು ನಿಮ್ಮದು..:)

 15. Roopa ಹೇಳುತ್ತಾರೆ:

  Ranjith,

  Thanx, hakkugaLanna kaaydirisade nimma kavithena nimma odugarige udhaara manasininda bittukottiddaakke…!!!

  yeah!! may be i am an extremist… when it comes to choice… … virahada kavithegaLu nanage eshtu priyavo…. adara opposite, andre spoorti bharitha spirits of life hondida kavithegaLu ashte, ashte ishtavaagtave.

  keep writing sir, matte heLabayasuve `naa nimma abhimaani’….. 🙂

 16. manjunath ಹೇಳುತ್ತಾರೆ:

  tumba channagive

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s