ಹೊಸ ಹನಿಗಳು.

Posted: ಸೆಪ್ಟೆಂಬರ್ 7, 2009 in ಹನಿಗಳು...
ಪ್ರಶ್ನೆ
ಮಾತು ಬರೆದೋರು ಯಾರೋ
ಫೈಟು ಹೇಳ್ಕೊಡೋನು ಇನ್ಯಾರೋ
ಡ್ಯಾನ್ಸು ಕಲಿಸ್ಕೊಡೋನು ಮತ್ಯಾರೋ
ಹಾಗಾದರೆ
ಇವನ್ಯಾವ ಸೀಮೆ ಹೀರೋ?!
ಅರಸಿಕ
ನಿನ್ನಂದವನು ಬರೀ
ಹೊಗಳುತ್ತಾ ಕುಳಿತ
ನನ್ನನ್ನು ಇಡೀ ಜಗತ್ತು
ಶುದ್ಧ ಅರಸಿಕ ಮುಂಡೇದು
ಎಂದು ಅಪಹಾಸ್ಯ ಮಾಡಿತು!
ಪ್ರೀತಿ ಮತ್ತು ದ್ವೇಷ!
ಜೀವಕ್ಕಿಂತ ಹೆಚ್ಚು
ಪ್ರೀತಿಸಿದವರ್ಯಾರೂ
ಈಗವನ ಬಳಿಯಿಲ್ಲ
ಅದಕ್ಕೇ ಅವನಿಗೆ
ದ್ವೇಷ ಅಂದರೆ ಪ್ರೀತಿ
ಪ್ರೀತಿ ಅಂದರೆ ದ್ವೇಷ!
(ಈ ಹನಿಗಳು ವಿ.ಕ. ದ ಸಿಂಪ್ಲಿಸಿಟಿ ಪೇಜ್ ನಲ್ಲಿ ೩೧ ಆಗಸ್ಟ್ ೦೯ ರಂದು ಪ್ರಕಟ ಆಗಿದೆ)
ಪ್ರಶ್ನೆ
ಮಾತು ಬರೆದೋರು ಯಾರೋ
ಫೈಟು ಹೇಳ್ಕೊಡೋನು ಇನ್ಯಾರೋ
ಡ್ಯಾನ್ಸು ಕಲಿಸ್ಕೊಡೋನು ಮತ್ಯಾರೋ
ಹಾಗಾದರೆ
ಇವನ್ಯಾವ ಸೀಮೆ ಹೀರೋ?!
ಅರಸಿಕ
ನಿನ್ನಂದವನು ಬರೀ
ಹೊಗಳುತ್ತಾ ಕುಳಿತ
ನನ್ನನ್ನು ಇಡೀ ಜಗತ್ತು
ಶುದ್ಧ ಅರಸಿಕ ಮುಂಡೇದು
ಎಂದು ಅಪಹಾಸ್ಯ ಮಾಡಿತು!
ಪ್ರೀತಿ ಮತ್ತು ದ್ವೇಷ!
ಜೀವಕ್ಕಿಂತ ಹೆಚ್ಚು
ಪ್ರೀತಿಸಿದವರ್ಯಾರೂ
ಈಗವನ ಬಳಿಯಿಲ್ಲ
ಅದಕ್ಕೇ ಅವನಿಗೆ
ದ್ವೇಷ ಅಂದರೆ ಪ್ರೀತಿ
ಪ್ರೀತಿ ಅಂದರೆ ದ್ವೇಷ!
(ಈ ಹನಿಗಳು ವಿ.ಕ. ದ ಸಿಂಪ್ಲಿಸಿಟಿ ಪೇಜ್ ನಲ್ಲಿ ೩೧ ಆಗಸ್ಟ್ ೦೯ ರಂದು ಪ್ರಕಟ ಆಗಿದೆ)
Advertisements
ಟಿಪ್ಪಣಿಗಳು
 1. ದಿವ್ಯಾ ಹೇಳುತ್ತಾರೆ:

  ಸಕತ್ ಹನಿಗಳು 🙂 “ಪ್ರೀತಿ ಮತ್ತು ದ್ವೇಷ” ದಲ್ಲಿ twist ಚೆನ್ನಾಗಿದೆ!

 2. ಪ್ರದೀಪ್ ಹೇಳುತ್ತಾರೆ:

  ಮೊದಲನೆಯದು ಸಕ್ಕತ್ತಾಗಿದೆ! ಕೊನೆಯದೂ ಸೂಪರ್ ಆಗಿದೆ!

 3. ರಂಜಿತ್ ಹೇಳುತ್ತಾರೆ:

  ದಿವ್ಯಾ, ಪ್ರದೀಪ್

  ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

 4. Roopa Satish ಹೇಳುತ್ತಾರೆ:

  even i liked the first and the last Drops!! 🙂

 5. Ranjita Hegde ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ.. ದ್ವೇಷ ಮತ್ತು ಪ್ರೀತಿ ಸೂಪರ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s