ಕವಿತೆಯೆಂದರೆ..!

Posted: ಅಕ್ಟೋಬರ್ 30, 2009 in ಕವಿತೆ

 

ಕವಿತೆಯೆಂದರೆ
ನಾನು ನೀನಾಗುವ ಅದ್ಭುತ
ಅವಕಾಶ
ಆದ್ದರಿಂದಲೇ ನಾನು ಕವಿತೆಯಾಗುವುದನು
ಪ್ರೀತಿಸುತ್ತೇನೆ..

37291288_67970d6387

ಕವಿತೆಯೆಂದರೆ
ನಾನು ನೀನು ಇಬ್ಬರೂ
ಕಲೆತು ನಾನ್ಯಾರು ನೀನ್ಯಾರು
ಅಂತ ಗೊತ್ತಾಗದ ಮಬ್ಬು.
ಅದಕ್ಕೇ ಕೆಲವೊಮ್ಮೆ ಕವಿತೆಯಾಗಲು
ಭಯಪಡುತ್ತೇನೆ.

ಕವಿತೆಯೆಂದರೆ
ಕತ್ತಲೆಯಲಿ ಮೆದು ದೇಹವೊಂದು
ಡಿಕ್ಕಿ ಹೊಡೆದಂತೆ,
ಸ್ಪರ್ಶಿಸಿದ್ದು ಹೆಣ್ಣೆಂದು ಖುಷಿಪಡಬೇಕೋ
ಗಂಡೆಂದು ಸಿಟ್ಟಾಗಬೇಕೋ
ಎಂದು ಅರಿವಾಗದ ಗೊಂದಲ.

ಅದಕ್ಕೆ ಕವಿತೆಯಾಗಲು
ತುಂಬ ಸಲ ಸಂದೇಹಿಸುತ್ತೇನೆ!

Advertisements
ಟಿಪ್ಪಣಿಗಳು
 1. ಚಾಮರಾಜ ಸವಡಿ ಹೇಳುತ್ತಾರೆ:

  <>

  ಈ ಸಾಲುಗಳು ಇಷ್ಟವಾದವು.

 2. kallare ಹೇಳುತ್ತಾರೆ:

  NIce 🙂

  matte,

  ಕವಿತೆಯೆಂದರೆ
  ಕತ್ತಲೆಯಲಿ ಮೆದು ದೇಹವೊಂದು
  ಡಿಕ್ಕಿ ಹೊಡೆದಂತೆ,
  ಸ್ಪರ್ಶಿಸಿದ್ದು ಹೆಣ್ಣೆಂದು ಖುಷಿಪಡಬೇಕೋ
  ಗಂಡೆಂದು ಸಿಟ್ಟಾಗಬೇಕೋ
  ಎಂದು ಅರಿವಾಗದ ಗೊಂದಲ.>>> illondu swalpa nagu bantu 🙂

 3. shivu.k ಹೇಳುತ್ತಾರೆ:

  ಕವಿತೆಯಾಗುವುದೆಂದರೆ ಇಷ್ಟೆಲ್ಲಾ ಉಂಟಾ…

  ನಿಮ್ಮ ಕಲ್ಪನೆ ಸೂಪರ್….

  ಕೊನೆಯಲ್ಲಿ ಹೆಣ್ಣಿನ ಮತ್ತು ಗಂಡಿನ ಸ್ಪರ್ಶದ ಪದಗಳು ತುಂಬಾ ಚೆನ್ನಾಗಿವೆ…

 4. manasu ಹೇಳುತ್ತಾರೆ:

  tumba chennagide saalugaLu

 5. ಅನಾಮಿಕ ಹೇಳುತ್ತಾರೆ:

  ಚಾಮರಾಜ ಸವಡಿ :<>
  ಈ ಸಾಲುಗಳು ಇಷ್ಟವಾದವು.

 6. Meena ಹೇಳುತ್ತಾರೆ:

  havithe kavithe
  ninagidu gotthe
  hinde enagutthi, munde enaguthe
  embudara arivillade summane manayochisutthe
  hosa kaala bandeethe..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s