ಇಷ್ಟೇ ಇಷ್ಟು ನಕ್ಕು..!

Posted: ಏಪ್ರಿಲ್ 7, 2010 in ಕವಿತೆ ತರಹ

images (1)

ಹೂಳಿದ್ದರೆ ಹುಳು ಹುಪ್ಪಟೆಗಳಿಗೆ
ಬಾಡೂಟ,
ಸುಟ್ಟಿದ್ದರೆ ಅನಲನ ಕೆನ್ನಾಲಿಗೆ
ಸವಿವ ಸೂಪು
ಮತ್ತು ಸ್ಮಶಾನ ಕಾಯುವವನ
ಒಪ್ಪತ್ತಿನ ಸಾರಾಯಿ,
ಸಾವಿನ ಬೀದಿ
ಯಲಿ ಸೇದಿ ಬಿಸುಡುವ ಬೀಡಿ
ಗೆ ಕಾರಣವಾಗಬಹುದಾಗಿದ್ದ ನಾನು,

images

ಈಗ ಬೆಳ್ಳಂಬೆಳಿಗ್ಗೆ ಎದ್ದು ಬದುಕಿನ
ಈಟಿಗೆ, ಏಟಿಗೆ, ಸವಾಲಿಗೆ ಸೋಲೊಪ್ಪದೆ
ಕನ್ನಡಿ ಎದುರು ನಿಂತು

ಇಷ್ಟೇ ಇಷ್ಟು ನಕ್ಕು
ಮನುಷ್ಯನಾಗಿದ್ದೇನೆ!

 

********

 

 

(Photo credit : http://www.neurosoftware.ro/programming-blog/tag/eugene/ and http://fineartamerica.com/featured/i-felt-very-close-to-death-pauline-lim.html )

ಟಿಪ್ಪಣಿಗಳು
 1. Shamala ಹೇಳುತ್ತಾರೆ:

  🙂 😀 🙂 😀

 2. ರಾಘವೇಂದ್ರ ಹೆಗಡೆ ಹೇಳುತ್ತಾರೆ:

  ಚೆನ್ನಾಗಿದೆ ಸರ್.. ‘ಇಷ್ಟೇ ಇಷ್ಟು ನಕ್ಕು’ ….. 🙂

 3. shivu.k ಹೇಳುತ್ತಾರೆ:

  ರಂಜಿತ್ ಸರ್,

  ಇಷ್ಟೇ ಇಷ್ಟು ನಕ್ಕು…..ಒಂದು ವಿಭಿನ್ನವಾದ ಪುಟ್ಟ ಕವನವೇ ಸರಿ…

 4. ನೂತನ ಹೇಳುತ್ತಾರೆ:

  “ಮನುಷ್ಯನಾಗು”ವುದಕ್ಕೆ ಹೊಸ ಅರ್ಥ ಸಿಕ್ಕಿತು ನಿಮ್ಮ ಕವನದಿಂದ! “ನಗು” “ಮನುಷ್ಯ”ನಿಗೆ ಇನ್ನೆಂಥಾ ವರ ಅಲ್ವ! ಅಪರೂಪದ ಅದ್ಭುತ ಕವನ. ಅಭಿನಂದನೆಗಳು

 5. ರಂಜಿತ್ ಹೇಳುತ್ತಾರೆ:

  ಗುರುಮೂರ್ತಿ ಹೆಗ್ಡೆ, ಶ್ಯಾಮಲಾ, ರಾಘವೇಂದ್ರ, ಶಿವು, ನೂತನ್

  ಮೆಚ್ಚುಗೆಗೆ ನನ್ನ ನನ್ನಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s