ಜನರು ಯಾಕೆ ಹೀಗೆ?!

Posted: ಏಪ್ರಿಲ್ 16, 2010 in ಕವಿತೆ ತರಹ

ಸಾಲಕೊಡುವೆ ಎಂದಾಕ್ಷಣ

ಸಾಲು ಸಾಲು ನಿಂತರು ಮನೆಬಾಗಿಲಿಗೆ

ಹಣವಲ್ಲ, ಪ್ರೀತಿಯದು ಎಂದೊಡನೆ ಎಲ್ಲರು

ಮರುಮಾತಾಡದೇ ಕಾಲುಕಿತ್ತರು.

moneyman

ನಿಮಗೆ ನನಗಾದಷ್ಟು ಕೊಡುವೆ

ಎಂದಾಗ ಲಜ್ಜೆಯಿಲ್ಲದೇ ಜೇಬೊಡ್ಡಿದರು

ಹಣವಲ್ಲ ಸಮಯ ಎಂದೊಡೆ

ಅವರೆಲ್ಲಾ ಎಲ್ಲೋ ಬೇರೆಡೆ.

 

ಕೊಡಿಸುವೆ ಒಂದು ಸೈಟು

ಎಂದಾಗಲಂತೂ

ಅಲರ್ಜಿಯಾಗುವಷ್ಟು ಅರ್ಜಿ ಬಂತು,

ಥರ್ಟಿ ಬೈ ಸಿಕ್ಸ್ಟಿ ನನ್ನೆದೆಯಲ್ಲಿ

ಉಚಿತವಾಗಿ ನೀಡುವೆ ಎಂದರೂ

ಬಾಯಿಗೆ ಬಂದಂತೆ ಬೈದರು..!

 

******

 

(ಫೋಟೋ ಕೃಪೆ : ಇಲ್ಲಿಂದ )

ಟಿಪ್ಪಣಿಗಳು
 1. shivu.k ಹೇಳುತ್ತಾರೆ:

  ರಂಜಿತ್ ಸರ್,

  ಕೆಲವು ವಿಚಾರಗಳು ಹಣ ಆಸ್ತಿ ಇತ್ಯಾದಿಗಳ ವಿಚಾರದಲ್ಲಿ ಜನರ ನಡುವಳಿಕೆಯನ್ನು ಸರಿಯಗಿ ತಿಳಿಸಿದ್ದೀರಿ..

 2. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಸಕ್ಕತ್ ಕವನ…. ವಾಸ್ತವಕ್ಕೆ ಹಿಡಿದ ಕನ್ನಡಿ 🙂

 3. Dinakar ಹೇಳುತ್ತಾರೆ:

  ಜನರ ಸರಿಯಾದ ವರ್ತನೆ ಬಗ್ಗೆ ಚೆನ್ನಾಗಿ ಬರೆದಿದ್ದೀರಿ………… ಚೆನ್ನಾಗಿದೆ……

 4. sughosh s. nigale ಹೇಳುತ್ತಾರೆ:

  ಬ್ಯೂಟಿಫುಲ್…..

 5. Tejaswini ಹೇಳುತ್ತಾರೆ:

  ತುಂಬಾ ಇಷ್ಟವಾಯಿತು…Good one.

 6. ರಾಘವೇಂದ್ರ ಹೆಗಡೆ ಹೇಳುತ್ತಾರೆ:

  ವಾಸ್ತವದ ಜೊತೆ ಬೆರೆತುಬಂದ ಈ ಕವಿತೆ ಚೆನ್ನಾಗಿದೆ ಸರ್.

 7. ರಂಜಿತ್ ಹೇಳುತ್ತಾರೆ:

  ಶಿವು, ಶರತ್, ದಿನಕರ್, ಸುಘೋಷ್, ತೇಜಸ್ವಿನಿ, ರಾಘವೇಂದ್ರ

  ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

 8. vijji ಹೇಳುತ್ತಾರೆ:

  Sir, Good ones..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s