ಮುಕ್ತಿ…!

Posted: ಸೆಪ್ಟೆಂಬರ್ 1, 2010 in ಕವಿತೆ, ಕವಿತೆ ತರಹ
ಟ್ಯಾಗ್ ಗಳು:, , , , ,

ಕವಿತೆ ಬರೆಯೋಲ್ಲ ಇನ್ನು

ಎಂದು ನಿರ್ಧರಿಸಿದ ತಕ್ಷಣ

ಪದಗಳು ಗೋಗರೆಯುವವು

ಮುಕ್ತಿಕೊಡು ಅಂತ ಬೇಡುವವು

ಭಾವಗಳು ನಾಕು ದಿನದಿಂದ

ಉಪವಾಸ ಬಿದ್ದ ಖೈದಿಯಂತೆ

ಬಿಡುಗಡೆಯ ವಿನಂತಿ ಮಾಡುವವು

ಹಾಳೆಗಳು ಧೂಳು

ಹಿಡಿದು ಖಾಯಿಲೆ ಬೀಳುವವು

work.4412917.1.fp,375x360,black,offwhite,flat,l,ffffff

ಅಂತೆಲ್ಲಾ ಅಂದುಕೊಂಡಿದ್ದೆ

ಮೂರು ದಿನಗಳ ಕೋಮಾ ಬಳಿಕ

ಹಾಸಿಗೆಯಲಿ ಮುದುರಿ ಬಿದ್ದಿದ್ದ

ನನ್ನನ್ನು ಸುತ್ತಿವರೆದಿದ್ದ ಡಾಕ್ಟರು

ಬಂಧುಬಾಂಧವರು ಗೆಳೆಯರು

ಪೆನ್ನು ಪೇಪರು ಹಿಡಿದು

ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದರು

ದಯವಿಟ್ಟು ಒಂದು ಕವಿತೆ ಬರಿ

ಬರೆದರೆ ಮಾತ್ರ ನೀನು

ಉಳಿದುಕೊಳ್ಳುತ್ತೀಯಂತೆ.

(ಚಿತ್ರಕೃಪೆ : ರೆಡ್ ಬಬಲ್)

ಟಿಪ್ಪಣಿಗಳು
 1. ಅಜಾದ್ ಹೇಳುತ್ತಾರೆ:

  ಕೋಮಾದಲ್ಲೂ ಕವಿತೆಗೆ ಜೀವಕೊಡುವ ಶಕ್ತಿಯನ್ನು ತರುತ್ತೆ ಅನ್ನೋ ಕಲ್ಪನೆ ಕವನವಿರೋಧಿಗಳಿಗೆ..ಒಂದು..ಕಿವಿಮಾತು… ಹಹಹ..ಚನ್ನಾಗಿದೆ ಕವಿತೆ ರಂಜಿತ್ ಅಡಿಗರೇ….

 2. Dinakar ಹೇಳುತ್ತಾರೆ:

  tumbaa chennaagide …… really nice….

 3. Sharashchandra Kalmane ಹೇಳುತ್ತಾರೆ:

  Nice one Ranjith :)”ಭಾವಗಳು ನಾಕು ದಿನದಿಂದ ಉಪವಾಸ ಬಿದ್ದ ಖೈದಿಯಂತೆ ಬಿಡುಗಡೆಯ ವಿನಂತಿ ಮಾಡುವವು” saalugalu ishtavaadavu

 4. ದಿವ್ಯಾ ಹೇಳುತ್ತಾರೆ:

  Ahaa!! enu kalpane 🙂 chennagide

 5. ರಂಜಿತ್ ಹೇಳುತ್ತಾರೆ:

  ಮೆಚ್ಚಿಕೊಂಡ ಎಲ್ಲರಿಗೂ ನನ್ನ ನಮ್ರ ಥ್ಯಾಂಕ್ಸ್!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s