ನನಗೆ ದುಃಖವಿದೆ…

Posted: ಸೆಪ್ಟೆಂಬರ್ 26, 2010 in ಕವಿತೆ, ಕವಿತೆ ತರಹ
ಟ್ಯಾಗ್ ಗಳು:, , , ,

ನನಗೆ ದುಃಖವಿದೆ
ಹಣೆಯಬರಹದ ಮೇಲೆ
ಅದರ ಒಂದು ಅಕ್ಷರಕ್ಕೂ
ನನ್ನ ಬದುಕನ್ನು ನಿನ್ನತ್ತ
ವಾಲಿಸುವ ತಾಕತ್ತಿಲ್ಲದ್ದಕ್ಕೆ

pain3

ನನಗೆ ಸಂತಾಪವಿದೆ
ನನ್ನ ನಿನ್ನ ಸೇರಿಸಲಾಗದ
ದೇವರ ಶಕ್ತಿಯನ್ನು
ಕೊಂಡಾಡುವ ಜನರ ಬಗ್ಗೆ ಮತ್ತು
ಅವರ
ದೇವರ ಅಸಹಾಯಕತೆಯ ಬಗ್ಗೆ

ಹಾಗೂ ನನ್ನಲ್ಲಿಷ್ಟು ಲೊಚಗುಟ್ಟುವಿಕೆಯಿದೆ
ನನ್ನ ಜತೆ ಬಾಳುವ
ನನ್ನ ಪ್ರೀತಿ ಪಡೆಯುವ
ಅದೃಷ್ಟವಿಲ್ಲದ ನಿನ್ನ ಬದುಕಿನ ಕುರಿತು!

 

****

 

(ಫೋಟೋಕೃಪೆ: ನೋವಿನ ಬಗ್ಗೆಗಿನ ವಾಟರ್ ಕಲರ್)

ಟಿಪ್ಪಣಿಗಳು
 1. Divya Hegde ಹೇಳುತ್ತಾರೆ:

  Nice …ishta aaytu.. 🙂

 2. ಅನಾಮಿಕ ಹೇಳುತ್ತಾರೆ:

  suuuuuuuuuuuuuuuuperb RanjiT. lyk it

 3. usha ಹೇಳುತ್ತಾರೆ:

  suuuuuuuuuperb kavana Ranjit. koneya 4 saalugalanna oduvaaga eno onthara samaadhaana…!

 4. ರಂಜಿತ್ ಹೇಳುತ್ತಾರೆ:

  ದಿವ್ಯಾ, ಉಷಾ

  ಧನ್ಯವಾದಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s