ಮೂರು ಹನಿಗಳು.. ನೂರು ದನಿಗಳು..

Posted: ಸೆಪ್ಟೆಂಬರ್ 17, 2011 in ಕವಿತೆ ತರಹ, ಲಹರಿ, ಶಬ್ದಚಿತ್ರ, ಹನಿಗಳು...

ನದೀ ತಟದಲ್ಲಿ
ಕುರಿ ಹುಲ್ಲು ಮೇಯುತ್ತಿತ್ತು
ನೀ
ರಲ್ಲಿ
ಮೀನ ಮೇಷ
ಎಣಿಸುತಿತ್ತು.

******

ಗಾಳ ಹಾಕಿ
ಕಾಯುತ್ತಾ ಕುಳಿ
ತಿದ್ದೆ.
ಕೊನೆಗೂ ಒಂದು
ಮೀನಿಗೆ ಸಿಕ್ಕಿಹಾಕಿಕೊಂಡೆ.

*******

ಕಣ್ಣು ಮೀನಿದ್ದು
ಆಗಿರಬಹುದು
ಆದರೆ ಕಣ್ಣೀರು
ಮೊಸಳೆದ್ದು ಆಗಿರಬಾರ್ದು ಕಣ್ರೀ!

ಟಿಪ್ಪಣಿಗಳು
 1. shivu.k ಹೇಳುತ್ತಾರೆ:

  ಹನಿಗಳು ಸಕ್ಕತ್ ಪಂಚ್ ಕೊಡುತ್ತವೆ ಸರ್,

 2. Dr.gurumurthy Hegde ಹೇಳುತ್ತಾರೆ:

  tumbaa chennagide kanri

  neeru kanneeru, panneru maadi 🙂

 3. ಪ್ರकवि ಹೇಳುತ್ತಾರೆ:

  ಹನಿಗಳು ಚೆನ್ನಾಗಿವೆ. 🙂 ಕೊನೆಯ ಎರಡು ಹನಿಗಳು ಇಷ್ಟವಾದವು…

 4. ಅನಾಮಿಕ ಹೇಳುತ್ತಾರೆ:

  Hi, This is veerabhadra. I saw your blog through baraha antarjaala. It is very nice. Can you please let me know, how to add the blog site to baraha antarjaala. Because, I also opened my blog. But, don’t know where to share it, to open for all. So that, every one can see it. Can you please comment?

  My email address is me_veeroo@yahoo.co.in

  Thanks in Advance.

  Veerabhadra B H

 5. ವಿಜಯರಾಜ್ ಕನ್ನಂತ ಹೇಳುತ್ತಾರೆ:

  @veerabhadra: just send an email requesting to add your blog to to the list with ur blog link to baraha@hotmail.com

 6. ವಿಜಯರಾಜ್ ಕನ್ನಂತ ಹೇಳುತ್ತಾರೆ:

  @ranjit: nice lines….:)

 7. ashokbbalakrishna ಹೇಳುತ್ತಾರೆ:

  i enjoyed each & every line…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s