ಬಂದಿಲ್ಲ ಇನ್ನೂ!

Posted: ಅಕ್ಟೋಬರ್ 5, 2017 in ಕವಿತೆ, ಕವಿತೆ ತರಹ

ಜಗತ್ತು ನನ್ನ ಕವಿಯೆಂದರೆ
ಭಯವಾಗುತ್ತದೆ..

ಇನ್ನೂ ಪದಗಳಿಗೆ ನಿನ್ನ ಬೆವರ ಘಮ ಅಂಟಿಕೊಂಡಿಲ್ಲ
ಭಾವಗಳಿಗೆ ಇನ್ನೂ ನಿನ್ನ ಕಂಗಳ ಅಮಲು ತಾಕಿಲ್ಲ
ಸಿಕ್ಕಿಲ್ಲ, ನಿನ್ನ ಮುಂಗುರುಳ ಪ್ರಾಸ
ಸಾಲುಗಳ ತುದಿಗಳಿಗೆ
ಕನಸುಗಳನ್ನು ಹುಟ್ಟಿಸುವ ನಿನ್ನ ನಡಿಗೆಯ ತಾಕತ್ತು ಬಂದಿಲ್ಲ ಇನ್ನೂ !

3004663277_d87ffedbb0.jpg

ಪ್ರೀತಿಗೆ ಕಳಂಕ ತಂದೀತೆಂಬ ಭಯವಿದ್ದರೆ
ನೀನು ಮುದ್ದು ಮಾಡುವುದು ಬೇಡ
ಅಪ್ಪಿಕೋ ಒಮ್ಮೆ ನಿನ್ನ ಕಂಗಳಲಿ
ನಿನ್ನ ಬೆವರ ನದಿ ಹರಿಯಲಿ ನನ್ನ ನರನಾಡಿಯಲಿ
ಕರಗೇ ಹೋಗಲಿ ಕನಸುಗಳು ನಿನ್ನ ತಬ್ಬುಗೆಯಲಿ

ಒಂದು ಕ್ಷಣ ಇಲ್ಲವಾಗೇ ಹೋಗುತ್ತೇನೆ ನಾನು ನಿನ್ನಲಿ..

ಬೇಕಿದ್ದರೆ ಆಗ ಒಪ್ಪಿಕೊಳ್ಳುತ್ತೇವೆ
ನನ್ನನು ಕವಿಯೆಂದರೆ!

 

ಟಿಪ್ಪಣಿಗಳು
  1. ಅನಾಮಿಕ ಹೇಳುತ್ತಾರೆ:

    Waah

  2. ಬಸವರಾಜ. ಬೂದಿಹಾಳ. ಗೋವಾ. ಹೇಳುತ್ತಾರೆ:

    ಮೋಹಕ, ಭಾವಸ್ಪಂದನ,ಪ್ರೀತಿಗೆ ಕರಗುವ ಮನಸು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s